ಭ್ರಮೆ

ಹೇಳುವುದೇನಿದೆ? ಏನೂ ಇಲ್ಲ
ಹೇಳುವ ಮನಸೂ ಇಲ್ಲ
"ಕೋಣನ ಮುಂದೆ ಕಿಂದರಿ ಉಾದಿದಹಾಗೆ"
ಹೇಳಿ ಏನೂ ಪ್ರಯೋಜನವಿಲ್ಲ
ಮಾತಿಗೆ ಬೆಲೆ ಇರಬೇಕು
ಕಾಟಾಚಾರದ ಮಾತು
ನೋವುಂಟುಮಾಡುವುದು
ಅವಶ್ಯಕತೆ ಇರುವಾಗ
ಕೇಳಿಸಿಕೊಳ್ಳಲಾರದವರಿಂದ
ಏನ್ನಾದರೂ ನಿರೀಕ್ಷಿಸಬಹುದೇ
ಭ್ರಮೆಯಷ್ಟೇ ,
ನೀರಮೇಲಣ ಗುಳ್ಳೆಯಂತೆ ಶಾಶ್ವತವಲ್ಲ
ನಂಬಿಕೆಬಾರದು
ನಂಬಲು ಅರ್ಹವೂ ಅಲ್ಲ

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...