ಬೆಳಗೊಂದು ಹೋಮ-ಹವನದಂತೆ
ಸೂರ್ಯನೇ ಅಗ್ನಿ,
ಮನಸ್ಸು, ಆಲೋಚನಾ ಲಹರಿಯೇ ಸಮಿದೆಗಳು,
ಸ್ವಾರ್ಥ,ಮೋಹ,ಮದಗಳನ್ನೇ ಆಹುತಿಯಾಗುಸುವೆವು
ಬೆಳಕೇ ಹೋಮದ ಫಲ
ಪ್ರತಿ ದಿನವೂ ಒಂದು ಹೆಜ್ಜೆಯ ಮುನ್ನಡೆ
ಕ್ರಮಿಸುವ ದಾರಿ ಬಹಳಷ್ಟು
ಸಹನೆ ಮೀರದೆ ದಿನವು ಕರ್ತವ್ಯ
ಕಾಯಕ ತಳೆದಿದೆ ಜಂಗಮ ನಡೆ:
ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...
No comments:
Post a Comment