ಸೋಲೇ ಇರಲಿ,ಗೆಲುವೇ ಇರಲಿ
ಸ್ವಲ್ಪವೂ ಭಯವಿಲ್ಲವೆನೆಗೆ:
ಕರ್ತವ್ಯದ ದಾರಿಯಲ್ಲಿ ಏನೇ ಸಿಗಲಿ
ಇದು ಸರಿಯೇ,ಅದು ಸರಿಯೇ
ವರವನೆಂದೂ ಬೇಡುವುದಿಲ್ಲ
ಸೋಲಿಗೆಂದೂ ತಲೆಬಾಗುವುದಿಲ್ಲ:
-ವಾಜಪೇಯಿ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
No comments:
Post a Comment