Thursday, November 22, 2018

ಸತ್ತ

ಅವನು ಚಂದ್ರನ ಕೆಳಗೆ ಮಲಗಿದ
ಸೂರ್ಯನ ಕೆಳಗೆ ಅಂಡಲೆದ
ಬಾಳಿ ಬದುಕಿದ ಏನೋ ಸಾಧಿಸುವವನಂತೆ
ಸತ್ತ ಏನನ್ನೋ ಸಾಧಿಸದೆ!!

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...