ಬಾ, ಓ ಅಪರಿಚಿತ ಅತಿಥಿ
ಭಯಬೇಡ ಅಪಾಯವಿಲ್ಲಿಲ್ಲ,
ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು
ಬಾ,
ಹಾಡು ಬಾ ವಸಂತಗೀತೆ ।।
ಚಳಿಗಾಳಿ
ಹೆದರಿ ಓಡಿಹೋಗಿದೆ
ಸುಮಗಳರಳಿ ಸುವಾಸನೆ ಬೀರಿದೆ,
ಬಾ
ಅತಿಥಿಯೇ! ನೀನಿಲ್ಲಿಯೆ ನೆಲೆಸು,
ಬಾ,
ಹಾಡು ಬಾ ಭಾವಗೀತೆ ।।
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
No comments:
Post a Comment