Monday, November 17, 2025

ನೂರು ದಿನಗಳ ಹೆಜ್ಜೆ

ನೂರು ದಿನಗಳ  ಹೆಜ್ಜೆ, ನೂರು ಕನಸುಗಳನ್ನೆ ತಟ್ಟಿದೆ,

ಪ್ರತಿ ದಿನವೂ ಒಂದು ಕವನ, ಮನದ ಮೌನ - ರೆಕ್ಕೆ ಬಿಚ್ಚಿತು.

ಅಕ್ಷರಗಳಲಿ ಕಂಡೆ?—ಬದುಕಿನ ನಗು, ನೋವು, ವಿಶ್ವಾಸ,

ನೂರನೇ ಕವನದ ದಿನ, ಮೊದಲ ಹೆಜ್ಜೆ, ಮೊದಲ ಗುರಿ,

ಜೀವನದ ಗುರಿ ದೊಡ್ಡದಿದೆ, ಸಮಯ ಜಾರುತಿದೆ.

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...