ಎಲ್ಲಿ ಜಾರಿತೋ ಮನವು.............
ಕಾಡೋ ಕನಸುಹುಡುಕೋ ಮನಸುದಣಿಯದೆ ಮುಂದೆ ಸಾಗಿದೆ
ನಾಳೆ ಬರಲಿಹೊಸತು ತರಲಿಮನಸು ಹೊಸತನೆ ಬಯಸಿದೆ
ನೋಡೋ ಕಣ್ಣುಸೌಂದರ್ಯದ ಗಣಿ ಹೆಣ್ಣುವಿರಹ ನೂರು ಮಾಡಿದೆ
ಕಾಯೋ ಕಾಲತಾಳ್ಮೆಯ ಬಲನಾಳೆ ನಮ್ಮದಾಗುವುದೆಂದು ಹೇಳಿದೆ
ಇಂದು ನೋವುನಾಳೆ ನಲಿವುಜೀವನ ಮೌನವಾಗಿ ಪಾಠ ಕಲಿಸಿದೆ
ವರುಷಗಳೇ ಉರುಳುವುವು ಯಾರಿಗೂ ಕಾಯದೆ, ನನ್ನ ದೇಶದ ಘನತೆ, ಗೌರವ ಎಂದೂ ಮಾಸದಿರಲಿ. ನನ್ನ ದೇಶದ ಆತ್ಮ, ಅದು ಸನಾತನ, ನಿತ್ಯ ನೂತನ, ತಾಯಿ ಭಾರತೀಯ ಹೆಮ್ಮೆ, ಘನತೆಯ ನ...
No comments:
Post a Comment