ನಗು ಒಂದು ಹೂವು, ಹೃದಯದಲ್ಲಿ ಅರಳಲಿ,
ಸಣ್ಣ
ದಯೆಯ ಮಾತು, ಲೋಕವನ್ನೇ ಬೆಳಗಲಿ.
ಮುಗ್ಧ
ಕಣ್ಣನೋಟದಿ, ಸ್ನೇಹದ ಬೆಳಕು ಹರಡಿ,
ಯಾರಿಗಾದರೂ
ಸಂತೋಷ ತರುವ ಮನಸ್ಸು ಮಾಡಿ.
ನೀವು
ನೀಡಿದ ನಗು, ಹೃದಯದಲ್ಲಿ ಉಳಿಯುವುದು,
ಅದು
ಬೆಳಕಾಗಿ, ಜಗವನ್ನೇ ಸುಂದರಗೊಳಿಸುವುದು.
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment