ಬೆಳಗು-ರಾತ್ರಿ ಏನದು?
ಯಾಕಾಗಿ? ಯಾವ ಉದ್ದೇಶಕ್ಕಾಗಿ?
ಯಾವ ಉದ್ದೇಶಕ್ಕಾಗಿ?
ಎಂದಿನಿಂದ ಇದು ನಡೆದಿದೆ!
ಯಾರು ಆರಂಭಿಸಿದರು?
ಕೊನೆ ಯಾವಾಗ?
ರಾತ್ರಿ ದೀರ್ಘವಾದರೇನಾದೀತು?
ಬೆಳಗು ಉದ್ದವಾದರೇನಾದೀತು?
ಪ್ರಶ್ನೆಗಳ ಉದ್ದ ಬಹಳಿದೆ
ಉತ್ತರ ನೀಡುವರಾರು? ಉತ್ತರ ಬಲ್ಲವರಾರು?
ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ; ಹದಿನೆಂಟು ವರ್ಷಗಳ ...
No comments:
Post a Comment