ಆಕಾಶದಲ್ಲಿ ನೆಟ್ಟ ದೃಷ್ಟಿಯಲ್ಲಿ ಕಾಣವುದು ಚಿತ್ತ ಚಿತ್ತಾರ ಹಲವು;
ಆಕಾಶಕಾಯಗಳು ಅತೀತ ಕಾಲದಿಂದೇ ನಗೆ ಬೀರಿವೆ ಕೆಲವು|
ಮನದ ಭೂಮಿಕೆಯಲ್ಲಿ ಬೀಜಾಂಕುರ ಚಿತ್ರ ವಿಚಿತ್ರ ಕನಸುಗಳು;
ಪ್ರಶ್ನಾರ್ಥಕ ಮನದಲ್ಲಿ ಒಂದಕ್ಕೊಂದು ಇಲ್ಲದ ಭಾವ ಬಂಧನ||
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
No comments:
Post a Comment