ಸಂಸಾರಸಾಗರದಲಿ ಉತ್ತುಂಗವೇರಲು ಸಾಧನಗಳೇನು?
ಮನವೋ? ನಮ್ಮಲಿರುವ ಗುಣಗಳೋ ಬಲ್ಲವರಾರು?
ಸಾವು ನೋವು ಕಡಲತೊರೆಯಲಿ ಹರಿವುದು
ಕರುಣೆಯೂ? ಆಪೋಷಣೆಯೋ? ಕಾಣದ ಕಡಲ ಸೇರುವುದೋ?||
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
No comments:
Post a Comment