ನೂರು
ಆಗಿ ಹೋಗಿದೆ,
ಏನು ಕಲಿತೆ ಅದರಿಂದ?.
ನೂರು
ಆಗುವುದಿದೆ ಮುಂದೆ,
ಏನು
ಮಾಡುವೆ ಕಲಿತದ್ದರಿಂದ?
ಬೇಡದ
ವಿಷಯಗಳ ಹೊರೆ ಹೊರಬೇಡ,
ಬಾರವಿರೆ
ಕಷ್ಟ ಮುಂದೆ ಸಾಗಲು.
ಹಗುರಾಗಿಸಿಕೊ!,
ಬೇಡದ್ದನ್ನು
ತೊಳೆದುಕೋ!,
ಬೇಕು,
ಬೇಡಗಳ ವಿವೇಚಿಸು,
ಮನವ
ತಿಳಿಯಾಗಿಸು,
ಶಾಂತಿಯ
ಕಡಲಾಗಿಸು.
ವರುಷಗಳೇ ಉರುಳುವುವು ಯಾರಿಗೂ ಕಾಯದೆ, ನನ್ನ ದೇಶದ ಘನತೆ, ಗೌರವ ಎಂದೂ ಮಾಸದಿರಲಿ. ನನ್ನ ದೇಶದ ಆತ್ಮ, ಅದು ಸನಾತನ, ನಿತ್ಯ ನೂತನ, ತಾಯಿ ಭಾರತೀಯ ಹೆಮ್ಮೆ, ಘನತೆಯ ನ...
No comments:
Post a Comment