ರಾತ್ರಿ ಊಟ ಮಾಡುವಾಗ ....
ಶಾಂತಿಯುತ ವಾತಾವರಣವಿರಲಿ,ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ,
ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,
ಊಟದ ಮೇಜಿನ ಬಳಿ ವಾದ ವಿವಾದ ಬೇಡ,
ಆಹಾರವನ್ನು ನಿಧಾನವಾಗಿ ಸೇವಿಸಿ, ಧ್ಯಾನದಂತೆ
ನಿಧಾನವಾಗಿ ಚೆನ್ನಾಗಿ ಅಗಿಯಿರಿ,
ಸದಾ ಧನಾತ್ಮಕತೆಯ ಚರ್ಚಿಸಿ,
ತಿಂದ ಆಹಾರ ದೇಹಕ್ಕೆ ಮುದ ನೀಡುವುದು.
ಪ್ರೇರಣೆ: ಅಸಿತ್ ಕುಮಾರ್ ಸನ್ಯಾಲ್

No comments:
Post a Comment