Sunday, August 2, 2026

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ ....

ಶಾಂತಿಯುತ ವಾತಾವರಣವಿರಲಿ, 

ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ,

ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, 

ಊಟದ ಮೇಜಿನ ಬಳಿ ವಾದ ವಿವಾದ ಬೇಡ, 

ಆಹಾರವನ್ನು ನಿಧಾನವಾಗಿ ಸೇವಿಸಿ, ಧ್ಯಾನದಂತೆ 

ನಿಧಾನವಾಗಿ ಚೆನ್ನಾಗಿ ಅಗಿಯಿರಿ,

ಸದಾ ಧನಾತ್ಮಕತೆಯ ಚರ್ಚಿಸಿ, 

ತಿಂದ ಆಹಾರ ದೇಹಕ್ಕೆ ಮುದ ನೀಡುವುದು. 


ಪ್ರೇರಣೆ: ಅಸಿತ್ ಕುಮಾರ್ ಸನ್ಯಾಲ್



ಮೌನ ನಂಬಿಕೆ

   ದೇವಾ!,  ನಿನ್ನ ಯೋಜನೆ ಬಲ್ಲವರಾರು? ಅದು ಸಮಯೋಚಿತವಾಗೇ ಇರುವುದು. ಕೆಲವು ಸಮಯಗಳಲ್ಲಿ, ಜೀವನದ ಪಯಣದ ಹಾದಿಯಲ್ಲಿ, ಪ್ರಕ್ರಿಯೆಯ ದಾರಿಯಲ್ಲಿ ನೋವುಗಳು, ಕಠಿಣ ಸವಾಲು...