ನಾನೇ ಎಲ್ಲಾ:
ನಾನೇ ಮೊದಲು:
ನಾನು ಅನುಭವಿಸುವುದಕ್ಕೇ ಈ ಜಗವು
ನನ್ನ ನಂತರ ಮಿಕ್ಕವರೆಲ್ಲಾ:
ಇದೇ ಸ್ವಾರ್ಥವೂ,ಇದೇ ಅಹಂಕಾರವೂ
ಕಲಹದ ಬಾಗಿಲು,ಕೊಂಕು ಮಾತಿನ ಈ ತೊಗಲಿಗೆ:
ಅದುಮಿಕೊಂಡರೆ ಒಳಿತು:
ಕೆಡುಕಿಗೆ ದಾರಿ ತೋರದಿರು
ಮತಿಯ ಬಳಸು.
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
No comments:
Post a Comment