Monday, November 27, 2017

ಇಂದೋ?ನಾಳೆಯೋ?

ಇಂದೋ?ನಾಳೆಯೋ?
ಕೊನೆ ಯಾವಾಗ?
ನಮ್ಮ ಋಣವು ಮುಗಿಯುವುದೆಂದೋ?
ಹೆಚ್ಚು ಆಗದೆ,ಕಮ್ಮಿಯುೂ ಆಗದೆ
ನಮ್ಮ ಬಾಳ ಪಾತ್ರೆ ತುಂಬಿದೊಡೆ ಪಯಣ
ಪುಣ್ಯವ ತುಂಬುವೆಯೋ?
ಪಾಪವ ತುಂಬುವೆಯೋ?
ನಿರ್ಧಾರ ನಿನ್ನದು ಮಾತ್ರ
ತುಂಬಿದೊಡೆ ಲೆಕ್ಕ ಚುಕ್ತ ಮಾಡುವುದು ಈ ಬಾಳು
ನಿನ್ನೆ ,ನಾಳೆಗಳ ಚಿಂತೆ ಬಿಡು
ಇಂದೇ ಸಾಧನೆಯ ಪಥವನೆ ನಂಬು
ಜೀವನ ಸಾರ್ಥಕವದುವೆ ತಿಳಿ//

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...