Thursday, November 30, 2017

ಬೆಳಗು

ಕತ್ತಲು ತುಂಬಿದ ಬೆಳಗು ನಾ ಬಲ್ಲೆ
ಮೋಹದಿಂದಲೇ ಅರಳುವ ಹೂ ನಾ ಕಂಡೆ
ಮುದಗೊಂಡ ಮನದ ಅಂತರಂಗ ನಾ ಬಲ್ಲೆ
ಮುೂಡಣದಲ್ಲಿ ಬಣ್ಣಗಳ ಓಕುಳಿಯಾಟವ ನಾ ಕಂಡೆ

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...