ಉಳ್ಳವರು shopper stop,
Meenakshi mall, Central,Forum mall ಗಳಿಗೆ ಹೋಗುವರು
ನಾನೇನು ಮಾಡಲಿ ಬಡವನಯ್ಯಾ!
Big bazaar, Gopalan mall, More ಗಳೇ ನಮಗೆ ಹಿತವಯ್ಯಾ!ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
No comments:
Post a Comment