ಇದಕ್ಕೇನೆನ್ನಬೇಕೋ?
Discrimination ಎನ್ನಲೋ?
ಅಸ್ಪೃಷತೆ,ಅಸಮಾನತೆ,ಕಾಲೆಳೆಯುವುದೆ ನ್ನಲೇ?
ನಿಘಂಟಿನ ಎಲ್ಲಾ ಪದಗಳ ಅಣ್ಣನೆನ್ನಲೇ?
ಸ್ವಾರ್ಥದ ಪಾರಮಾವಾಧಿ,ಅವಕಾಶಗಳ ಕದಿಯುವ
ವಂಚಕ, ಧಗಾಕೋರರ ಕೈಚಳಕವೆನ್ನಲೇ?
Policy ಗಳ ದಿಕ್ಕನ್ನೇ ಬದಲಿಸುವ ಧೂರ್ತರೆನ್ನಲೇ?
ಎಲ್ಲವನ್ನೂ ಬಲ್ಲ,ಏನೂ ತಿಳಿದಿಲ್ಲದವರಂತೆ ನಟಿಸುವ
ಅಮಾಯಕ ಗೂಸುಂಬೆಗಳೆನ್ನಲೇ?
Discrimination ಎನ್ನಲೋ?
ಅಸ್ಪೃಷತೆ,ಅಸಮಾನತೆ,ಕಾಲೆಳೆಯುವುದೆ
ನಿಘಂಟಿನ ಎಲ್ಲಾ ಪದಗಳ ಅಣ್ಣನೆನ್ನಲೇ?
ಸ್ವಾರ್ಥದ ಪಾರಮಾವಾಧಿ,ಅವಕಾಶಗಳ ಕದಿಯುವ
ವಂಚಕ, ಧಗಾಕೋರರ ಕೈಚಳಕವೆನ್ನಲೇ?
Policy ಗಳ ದಿಕ್ಕನ್ನೇ ಬದಲಿಸುವ ಧೂರ್ತರೆನ್ನಲೇ?
ಎಲ್ಲವನ್ನೂ ಬಲ್ಲ,ಏನೂ ತಿಳಿದಿಲ್ಲದವರಂತೆ ನಟಿಸುವ
ಅಮಾಯಕ ಗೂಸುಂಬೆಗಳೆನ್ನಲೇ?
No comments:
Post a Comment