ಎಲ್ಲಿ ಜಾರಿತೋ ಮನವು.............
ನನ್ನ ಊರು,ನನ್ನ ಮನೆ,
ಈ ಮೈದಾನದಲ್ಲಿ ನಾ ಆಡುತ್ತಿದ್ದೆ,
ಇಲ್ಲಿ ಬಿದ್ದು ಗಾಯ ಮಾಡಿಕೊಂಡೆ,
ಇಲ್ಲಿ ಗೆಳೆಯರೊಡನೆ ಸಂಭ್ರಮಿಸಿದ್ದೆ,
ಇಲ್ಲಿ ಏಕಾಂಗಿಯಾಗಿ ಅತ್ತಿದ್ದೆ,
ಮನದ ಮೂಲೆಯಲ್ಲಿ ನೆನಪುಗಳ ಬಿತ್ತಿದ್ದೆ,
ನನ್ನ ಊರು, ನನ್ನ ಮನೆ,
ಸ್ವರ್ಗಕ್ಕೆ ಮೂರೇ ಗೇಣು.
ನನ್ನ ಊರು , ನನ್ನ ಮನೆ , ಈ ಮೈದಾನದಲ್ಲಿ ನಾ ಆಡುತ್ತಿದ್ದೆ , ಇಲ್ಲಿ ಬಿದ್ದು ಗಾಯ ಮಾಡಿಕೊಂಡೆ , ಇಲ್ಲಿ ಗೆಳೆಯರೊಡನೆ ಸಂಭ್ರಮಿಸಿದ್ದೆ , ಇಲ್ಲಿ ಏ...
No comments:
Post a Comment