Friday, July 11, 2025

ಚಿತ್ತ ಚಿತ್ತಾರ

 ಆಕಾಶದಲ್ಲಿ ನೆಟ್ಟ ದೃಷ್ಟಿಯಲ್ಲಿ ಕಾಣವುದು ಚಿತ್ತ ಚಿತ್ತಾರ ಹಲವು;

ಆಕಾಶಕಾಯಗಳು ಅತೀತ ಕಾಲದಿಂದೇ ನಗೆ ಬೀರಿವೆ ಕೆಲವು|

ಮನದ ಭೂಮಿಕೆಯಲ್ಲಿ ಬೀಜಾಂಕುರ ಚಿತ್ರ ವಿಚಿತ್ರ ಕನಸುಗಳು;

ಪ್ರಶ್ನಾರ್ಥಕ ಮನದಲ್ಲಿ ಒಂದಕ್ಕೊಂದು ಇಲ್ಲದ ಭಾವ ಬಂಧನ||

No comments:

Post a Comment

ಸಾಧನ ?

  ಸಂಸಾರಸಾಗರದಲಿ ಉತ್ತುಂಗವೇರಲು ಸಾಧನಗಳೇನು ? ಮನವೋ ? ನಮ್ಮಲಿರುವ ಗುಣಗಳೋ ಬಲ್ಲವರಾರು ?   ಸಾವು ನೋವು ಕಡಲತೊರೆಯಲಿ ಹರಿವುದು ಕರುಣೆಯೂ ? ಆಪೋಷಣೆಯೋ ...